Kannada tips to gain weight quickly – ತೂಕ ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಸಲಹೆಗಳು

ದಾರಿ ಬಡಿಯಲ್ಲಿ ದೊರೆಯುವ ಆಹಾರ ನಿಮ್ಮ ಆರೋಗ್ಯಕ್ಕೆ ಬಹಳ ಹಾನಿಕರವಾಗಬಹುದು. ಮೊದಲಿನಲ್ಲಿ ತೂಕ ಹೆಚ್ಚಲು ಸಹಾಯ ಮಾಡಿದರೂ ನಿಮ್ಮಗೆ ವಯ್ಯಸ್ಸಾಗುತ್ತಾ ಬಂದಂತೆ ಬೊಜ್ಜು, ಹೃದಯದ ನಾಳಗಳಲ್ಲಿ ಕೊಬ್ಬು ಸೇರುವಿಕೆ, ಮಧುಮೇಹದಂತಹ ಅನೇಕ ಕಾಯಿಲೆಗಳನ್ನು ತರಬಹುದು. ಪೌಷ್ಟಿಕ ತಜ್ಞರು ಹಾಗೂ ಜಿಮ್ ನ ಶಿಕ್ಷಕರು ತಮ್ಮ ಕಕ್ಷಿದಾರದ ತೂಕವನ್ನು ಯಾವುದೇ ಅಡ್ಡ ಪರಿನಾಮಗಳಿಲ್ಲದೆ ಹೇಗೆ ಕಡಿಮೆ ಮಾಡುವುದೆಂದು ಸದಾ ಯೋಚಿಸುತಿರುತ್ತಾರೆ. ಬಾರಿ ಆಹಾರ ನಿಯಂತ್ರಣ ಅಥವಾ ಬರಿಯ ವ್ಯಾಯಾಮ ನಿಮ್ಮ ತೂಕವನ್ನು ಹತೋಟಿಯಲ್ಲಿಡಲು ಸಹಾಯಮಾಡುವುದಿಲ್ಲ. ಎರಡನ್ನೂ ಸಮತೋಲನದಲ್ಲಿ ನಡೆಸಿಕೊಂಡು ಹೋದಾಗ ಮಾತ್ರ ತೂಕ ಕಳೆದುಕೊಳ್ಳುವುದು ಸಾಧ್ಯ. ತೂಕ ಹೆಚ್ಚಲು ಅತಿಮುಖ್ಯ ಕಾರಣವೆಂದರೆ ಕುರುಕಲು ತಿಂಡಿಯ ಸೇವನೆ. ಆದ್ದರಿಂದ ವಯಸ್ಸಾದ ಮೇಲೆ ತೊಂದರೆಗಳನ್ನು ತಪ್ಪಿಸುವುದಕ್ಕಾಗಿ ಈಗಿನಿಂದಲೇ ಎಚ್ಚರವಾಗಿರುವುದು ಒಳ್ಳೆಯದು. ನಿಮ್ಮಗೆ ನಿಜಕ್ಕೂ ತೂಕ ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಿದ್ದರೆ ಸಸಾರಜನಕ ಹೆಚ್ಚಾಗಿರುವ ಆಹಾರಗಳನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳಿ ಹಾಗು ಪೂರಕ ಔಷಧಿಗಳನ್ನು ಬಳಸಿ. ಇಂದು ನಾವು ಕೆಲವು ತ್ವರಿತವಾಗಿ ಆದರೆ ಪರಿಣಾಮಕಾರಿಯಾಗಿ ತೂಕವನ್ನು ಹೆಚ್ಚಿಸುವ ಸಲಹೆಗಳನ್ನು ನೋಡೋಣ.

ಬಹಳಷ್ಟು ಜನ ತೂಕ ಕಳೆದುಕೊಲ್ಲುವುದರ ಬಗ್ಗೆ ಹಲಬುವುದನ್ನು ನಾವು ನಿತ್ಯವೂ ನೋಡುತ್ತೇವೆ. ಆದರೆ ತೂಕ ಹೆcಚಿಸಿಕೊಳಲ್ಲು ಆಸೆ ಪಡುವ ಅನೇಕ ಜನರು ಸಹ ನಮ್ಮ ನಡುವೆ ಇದ್ದಾರೆ. ಕೃಶ ಶರೀರ ಅನೇಕ ಕಾರಣಗಳಿಂದ ಹಾಗಾಗಿರಬಹುದು. ಪೌಶ್ತಿಕಮ್ಶಗಳ ಕೊರತೆ ಅದರಲ್ಲಿ ಪ್ರಮುಖವಾದದ್ದು. ನಿಮ್ಮ ಎತ್ತರಕ್ಕೆ ತಕ್ಕುದಾದ ತೂಕ ನಿಮ್ಮದಲ್ಲದಿದ್ದಾರೆ ನೀವು ಕೂಡಲೇ ಅದನ್ನು ಪರೀಕ್ಷಿಸಿಕೊಳ್ಳಬೇಕು. ಇದು ಯಾವುದೋ ಗುಪ್ತ ಕಾಯಿಲೆಯ ಲಕ್ಷಣವಾಗಿರಬಹುದು. ತೂಕ ಹೆಚ್ಚಿಸಿಕೊಳ್ಳಲು ಜನರು ಅನೇಕ ಆಹಾರಗಳನ್ನು ಸೇವಿಸುತ್ತಾರೆ ಆದರೆ ಇವೆಲ್ಲ ಆಹಾರಗಳಿಂದ ನಿಮ್ಮ ತೂಕ ಹೆಚುತ್ತದೆಯೇ? ಇದನ್ನು ನಾಆವು ಮೊದಲಿನಿಂದಲೇ ಪರೀಕ್ಷಿಸಿಕೊಳ್ಳಬೇಕು. ಈ ಕೆಳಗಿನ ಲೇಖನದಲ್ಲಿ ತ್ವರಿತವಾಗಿ ತೂಕ ಹೆಚ್ಚಿಸಿಕೊಳ್ಳಲು ಕೆಲವು ಸಲಹೆಗಳನ್ನು ನೀಡಲಾಗಿದೆ.

ತೂಕ ಹೆಚ್ಚಿಸಲು ಆರೋಗ್ಯವಂತ ದಾರಿಗಳು (Healthy ways to gain weights)

ಬಹಳಷ್ಟು ಜನ ತೂಕ ಕಳೆದುಕೊಳ್ಳಲು ಹವಣಿಸುತ್ತಿರುವ ಈ ದಿನಗಳಲ್ಲಿ ಕೆಲವರು ತೂಕ ಹೆಚ್ಚಿಸಿ ಕೊಳ್ಳಲು ಸಹ ಪರದಾಡುತ್ತಿದ್ದಾರೆ. ಕಡಿಮೆ ತೂಕದಿಂದ ಅವರಿಗೂ ಬಹಳ ತೊಂದರೆಗಳಿದ್ದು ಅವುಗಳಿಂದ ಮುಕ್ತಿ ಪಡೆದು ಸಾಮಾನ್ಯ ಜನರಂತೆ ಬದುಕಲು ಅವರು ತೂಕವನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಾರೆ. ಹಾಗೂ ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ತೂಕ ಹೆಚ್ಚಿಸುವ ಉತ್ಪನ್ನಗಳನ್ನು ಕೊಂಡು ಬಳಸುತ್ತಾರೆ. ಆದರೆ ಈ ಉತ್ಪನ್ನಗಳು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ನೈಸರ್ಗಿಕವಾಗಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ತೂಕವನ್ನು ಹೆಚ್ಚಿಸಿಕೊಳ್ಳಲು ಹಲವು ವಿಧಾನಗಳಿವೆ.

ಕಡಿಮೆ ತೂಕಕ್ಕೆ ಕಾರಣಗಳು (Reasons for under weight)

ಕಡಿಮೆ ತೂಕಕ್ಕೇ ಅನೇಕ ಕಾರಣಗಳಿರಬಹುದು. ಹಸಿವಿಲ್ಲದಿರುವಿಕೆ, ಅನಾರೋಗ್ಯ, ವಂಶವಾಹಿ ಸಮಸ್ಯೆ, ಅಥವಾ ಕ್ರೀಡಾ ಅಭ್ಯಸಗಳು. ಬಹಳಷ್ಟು ಜನರು ಅನೇಕ ವರ್ಷಗಳಿಂದ ವೈದ್ಯರನ್ನು ಭೇಟಿಯಾಗುತ್ತಾ, ಕೊಬ್ಬು ಹೆಚ್ಚಿರುವ ಆಹಾರವನ್ನು ಸೇವಿಸುತ್ತಾ ತೂಕ ಹೆcಚಿಸಿಕೊಳ್ಳಲಾಗದೆ ಇರಬಹುದು. ಸಸಾರಜನಕ ಹೇರಳವಾಗಿರುವ ಆಹಾರದ ಸೇವನೆ ಹಾಗೂ ವ್ಯಾಯಾಮದಿಂದ ದೇಹದ ತೂಕವನ್ನು ಅನಾಯಾಸವಾಗಿ ಹೆಚ್ಚಿಸಿಕೊಳ್ಳಬಹುದು. ತೂಕವನ್ನು ಹೆಚ್ಚಿಸಿಕೊಳ್ಳ್ಲುವ ಈ ಕೆಳಗಿನ ವಿಧಾನಗಳು ನಿಮ್ಮ ಕಡಿಮೆ ತೂಕದ ಸಮಸ್ಯೆಯನ್ನು ಪರಿಹರಿಸಬಹುದು.

ದಪ್ಪವಾಗುವುದು ಹೇಗೆ? (How to become fat?)

ಬಹಳಷ್ಟು ಜನರು ಸಣ್ಣಗೆ ಅಥವಾ ತೆಳಗೆ ಆಗಲು ಹಪಹಪಿಸುತ್ತಾರೆ ಹಾಗಾಗಿ ಸಣ್ಣಗೆ ಆಗಲು ಸಹಾಯ ಮಾಡುವ ಅನೇಕ ವ್ಯಯಮಗಳು ನಮ್ಮಗೆ ಲಭ್ಯವಿದೆ. ಆದರೆ ತೂಕವನ್ನು ಹೆಚ್ಚಿಸಿಕೊಳ್ಳಬೇಕೆಂದು ಆಸೆ ಪಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುವುದಿಲ್ಲ. ಬಹಳ ಸಣ್ಣಗೆ ಇರುವುದು ಅಥವಾ ಬಹಳ ದಪ್ಪಗಿರುವುದು ಎರಡು ಒಳ್ಳೆಯದಲ್ಲ. ಸಮತೋಲನದಲ್ಲಿರುವ ದೇಹ ನಮ್ಮನು ಸ್ಕ್ರಿಯವಾಗಿಯೂ, ಆರೋಗ್ಯವಂತವಾಗಿಯೂ ಇರಿಸುತ್ತದೆ. ಈ ದಿನಗಳಲ್ಲಿ ಸಮತೋಲವಾಗಿ ತೂಕವನ್ನು ಹೆಚ್ಚಿಸಿಕೊಳ್ಳಲು ಅನೇಕ ವಿಧಾನಗಳಿವೆ.

ತೂಕವನ್ನು ಹೆಚ್ಚಿಸಲು ಎರಡು ವಿಧಾನಗಳು (Two ways of putting weight)

ನೀವು ಬಹಳ ಸಣ್ಣದಾಗಿದ್ದರೆ, ತೂಕವನ್ನು ಹೆಚ್ಚಿಸಿಕೊಳ್ಳಲು ನಿಮ್ಮಗೆ ಎರಡು ವಿಧಾನಗಳಿವೆ.

ಮಾಂಸಖಂಡಗಳ ಸಂರಚನೆಯನ್ನು ಬೆಳೆಸುವುದು (Increase muscle structure)

ದೇಹದಲ್ಲಿನ ಮಾಂಸಖಂಡಗಳನ್ನು ಹೆಚ್ಚಿಸುವುದರಿಂದ ನ್ನಿವು ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಈ ರೀತಿಯಾಗಿ ತೂಕ ಹೆಚ್ಚಿಸಿಕೊಳ್ಳುವವರು ವೃತ್ತಿನಿರಾತವಾಗಿ ಹಾಗೆ ಮಾಡುತ್ತಾರೆ. ಉದಾಹರಣೆಗೆ ಕುಸ್ತಿ ಪಟುಗಳು, ದೇಹಾಡಾರ್ಯ ಪಟುಗಳು ಮುಂತಾದ ವ್ರುತ್ತಿಗಳಿರುವವರು ಈ ರೀತಿಯಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ನಿಮ್ಮಗೆ ಕುಸ್ತಿ ಪಟುವಿನಂತೆ ಕಾಣುವುದು ಇಷ್ಟವಿಲ್ಲದೆ ಇದ್ದರೆ ಕೆಲವು ಕಡಿಮೆ ತೂಕ ಎತ್ತುವುದು ಹಾಗೂ ವ್ಯಯಮಗಳು ನಿಮ್ಮಗೆ ಸಾಕಾಗಬಹುದು.

ಅನಿಯಮಿತವಾಗಿ ಕೊಬ್ಬನ್ನು ಹೆಚ್ಚಿಸಿಕೊಳ್ಳುವುದೂ (Random increase of fat)

ತೂಕ ಹೆಚ್ಚಿಸಲು ಇನ್ನೊಂದು ವಿಧಾನವೆಂದರೆ ದೇಹದಲ್ಲಿನ ತೂಕದ ಪರಿಮಾಣವನ್ನು ಹೆಚ್ಚಿಸಿಕೊಳ್ಳುವುದು. ಇದನ್ನು ಬಹಳಷ್ಟು ಕೃಶ ಶಾರೀರಿಗಳು ಬಳಸುತ್ತಾರೆ. ನೀವು ನಿಮ್ಮ ವ್ಯಾಯಾಮ ಶಿಕ್ಷಕರೊಡನೆ ಮಾತಾಡಿ ಸಹ ದೇಹದಲ್ಲಿನ ಕೊಬ್ಬನ್ನು ಹೆಚ್ಚಿಸಿಕೊಳ್ಳಬಹುದು. ಈ ರೀತಿಯಾಗಿ ಮಾಡುವುದರಿಂದ ಸಹ ನಿಮ್ಮ ತೂಕವನ್ನು ಹೆಚ್ಚಿಸಿಕೊಂಡು ಲಾಭವನ್ನು ಪಡೆಯಬಹುದು.

ತೂಕವನ್ನು ಹೆಚ್ಚಿಸುವಲ್ಲಿ ಸಹಾಯವಾಗುವ ಆಹಾರ ಪದರ್ಥಗಳು (List of food items to become fat)

ತೂಕವನ್ನು ಹೆಚ್ಚಿಸುವಲ್ಲಿ ಅತಿ ಮುಖ್ಯವಾದ ಕೆಲಸವೆಂದರೆ ಸಸಾರಜನಕ ಹೆಚ್ಚಿರುವ ಆಹಾರ ಪದರ್ಥಗಳನ್ನು ಸಾಕಷ್ಟು ತಿನ್ನುವುದು. ಸಾರಜನಕವಿರುವ ಆಹಾರಗಳನ್ನು ಸೇವಿಸುವುದರ ಜೊತೆಗೆ ಸ್ವಲ್ಪ ವ್ಯಾಯಾಮವನ್ನು ಸಹ ಮಾಡುವುದು ಮುಖ್ಯ. ತೂಕ ಹೆಚ್ಚಿರುವ ಜನರು ಮಾಡುವುದಕ್ಕೆ ವಿರುದ್ಧವಾಗಿ ನೀವು ನಡೆದುಕೊಳ್ಳಬೇಕಾಗುತ್ತದೆ. ಹೇಗೆ ದಪ್ಪಗಾಗುವವರು ಸಣ್ಣಗಾಗಲು ಪ್ರಯತ್ನಿಸುತ್ತಾರೋ ಹಾಗೆ ನೀವು ಸಹ ದಪ್ಪಗಾಗಲು ಪ್ರಯತ್ನಿಸಬೇಕು. ನಿಮ್ಮ ದಿನನಿತ್ಯದ ಆಹಾರದಲ್ಲಿ ಸಸಾರಜನಕ, ಖನಿಜಗಳು, ಜೀವಸತ್ವಗಳು, ಕಾರ್ಬೊಹೈಡ್ರೇಟ್ ಹಾಗೂ ಕೊಬ್ಬು ಇರಬೇಕು. ಇವೆಲ್ಲವುಗಳು ದೇಹದ ತೂಕವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಜನರು ಮಾಮೂಲಿಯಾಗಿ ದಿನಕ್ಕೆ ಎರಡು ಅಥವಾ ಮೂರು ಬಾರಿ ತಿನ್ನುತ್ತಾರೆ ಆದರೆ ನೀವು ತೂಕ ಹೆಚ್ಚಿಸಿಕೊಳ್ಳಬೇಕಾದರೆ ಐದು ಸಣ್ಣ ಸಣ್ಣ ಊಟಗಳನ್ನು ಮಾಡಬೇಕು. ನಿಯಮಿತವಾಗಿ ದಿನವೂ ಈ ರೀತಿಯಾಗಿ ಆಹಾರ ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚುತ್ತದೆ.

ಆಹಾರ ಪದ್ದತಿ (Diet plans)

ಕೆಲವು ಜನರಿಗೆ ತಮ್ಮ್ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಹೊರತು ತಮ್ಮ ದೇಹ ಸೌಷ್ಟವಡಾ ಬಗೆಗೆ ಕಾಳಜಿ ಇರುವುದಿಲ್ಲ. ಇಂತಹ ಮನಸ್ತಿತಿ ನಿಮ್ಮದಾಗಿದ್ದರೆ ಸಾಧ್ಯವಾದಷ್ಟು ಊಟಗಳನ್ನು ಮಾಡಿ ನಿದ್ದೆ ಮಾಡಿರಿ. ಆದರೆ ಈ ರೀತಿಯಾಗಿ ಮಾಡುವುದರಿಂದ ಬೊಜ್ಜು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸರಿಯಾದ ಆಹಾರ ಪದ್ದತಿಯನ್ನು ಪಾಟೀಸುವುದು ಅವಶ್ಯ.

ಗಂಡಸರಿಗಾಗಿ ಆಹಾರ ಪದ್ದತ್ತಿ (Diet plans for men)

ಗಂಡಸರು ದೇಹದ ತೂಕ ಹೆಚ್ಚಿಸಿಕೊಳ್ಳಲು ಆಸೆಪಟ್ಟರೆ ದಿನವೂ ಬೆಳ್ಳಿಗ್ಗೆ ಎರಡು ಮೂರು ಹಸಿ ಮೊತ್ತೆಗಳನ್ನು ಹಾಗೂ ಎರಡು ಮೂರು ಬೇಯಿಸಿದ ಮೊಟ್ಟೆಯನ್ನು ಮಧ್ಯಾನ್ಹದ ವೇಳೆ ಸೇವಿಸಬೇಕು. ಮೊಟ್ಟೆಯಲ್ಲಿ ಸಾಕಷ್ಟು ಸಸಾರಜನಕವಿರುವುದರಿಂದ ಗಂಡಸರಲ್ಲಿ ಮಾಂಸಖಂಡ ಬೆಳೆಯಲು ಸಹಾಯವಾಗುತ್ತದೆ.

ಹೆಂಗಸರಿಗಾಗಿ ಆಹಾರ ಪದ್ದತ್ತಿ (Diet plans for ladies)

ಹೆಂಗಸರ ದೇಹ ರಚನೆ ಗಂಡಸರಿಗಿಂತ ವಿಭಿನ್ನವಾಗಿರುವುದರಿಂದ ಮಹಿಳೆಯರ ಆಹಾರ ಕ್ರಮ ಸಹ ವಿಭಿನ್ನವಾಗೆ ಇರಬೇಕಾಗುತ್ತದೆ. ಮಹಿಳೆಯರು ಕ್ಯಾಲೋರಿ ಹೆಚ್ಚಿರುವ ಆಹಾರ. ಅಂದರೆ ಗಿಣ್ಣು, ಆಲೂಗಡ್ಡೆಯ ಚಿಪ್ಸ್, ಪಿಜ್ಜಾ, ಎಣ್ಣೆಯಿರುವ ಆಹಾರ ಇತ್ಯಾದಿಗಳನ್ನು ಸೇವಿಸಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ತೂಕವನ್ನು ಹೆಚ್ಚಿಸಿಕೊಳ್ಳಲು ಸಲಹೆಗಳು (Tips for gaining weight)

ತೂಕವನ್ನು ಹೆಚ್ಚಿಸಿಕೊಳ್ಳಲು ಮುಖ್ಯವಾದ ಅಂಶವೆಂದರೆ ದಿನಕ್ಕೆ ಸರಿಯಾಗಿ ಅವಶ್ಯವಾದ ಆಹಾರವನ್ನು ಸೇವಿಸುವುದು. ಮನಬಂದಂತೆ ಆಹಾರವನ್ನು ಸೇವಿಸಿವುದರ ಬದಲಾಗಿ ನಿಯಮಿತ ಆಹಾರ ಕ್ರಮವನ್ನು ಪಾಲಿಸುವುದು ಉತ್ತಮ. ತೂಕವನ್ನು ಹೆಚ್ಚಿಸಿಕಿಂಡು ಆರೋಗ್ಯವಾಗಿರಬೇಕಾದರೆ ನೀವು ಒಳ್ಳೆಯ ಕೊಬ್ಬನು ಹೊಂದಿರುವ ಆಹಾರವನ್ನು ಸೇವಿಸುವುದು ಉತ್ತಮ. ಹೊಟ್ಟೆಯನ್ನು ತುಂಬಿಸುವ ಒಂದೇ ಉದ್ದೇಶದಿಂದ ಏನನ್ನು ತಿನ್ನಬೇಡಿ.

ತೂಕವನ್ನು ಕಡಿಮೆಮಾಡುವುದು ಅಲ್ಲದೆ ದೇಹದ ಸೌಷ್ಟವವನ್ನು ಹೆಚ್ಚಿಸಲು ಪ್ರಯತ್ನಿಸುವ ಗಂಡು ಹಾಗೂ ಹೆಣ್ಣುಗಳಿಂದ ಈ ಅನುಭೂತಿಯ ಬಗ್ಗೆ ಕೇಳಬಹುದು. ಈ ಕಲೆಯನ್ನು ನೀವು ಕಲಿಯುವಿರಾದರೆ ಉತ್ತಮವಾದ ಆಹಾರಕ್ರಮವನ್ನು ಸಹ ವ್ಯಾಯಾಮದೊಂದಿಗೆ ರೂಡಿಸಿಕೊಳ್ಳುವುದು ಉತ್ತಮ.

ಆಗಾಗ ತಿನ್ನುವುದು (Eating often)

ಆಗಾಗ ನಿಯಮಿತವಾದ ಆಹಾರ ಸೇವಿಸುವುದರಿಂದ ಸಹ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಉದಾಹರಣೆಗೆ ನೀವು ದಿನಕ್ಕೆ ಒಂದು ಬಾರಿ ಲಘು ತಿಂಡಿಯನ್ನು ಸೇವಿಸುವಿರಾದರೆ ಅದನ್ನು ಎರಡು ಬಾರಿ ಸೇವಿಸುವಂತೆ ವ್ಯವಸ್ತೆ ಮಾಡಿಕೊಳ್ಳಿ. ಹಾಗೆಯೇ ಒಂದು ಊಟಕ್ಕೆ ಬದಲಾಗಿ ಎರಡು ಮೂರು ಸಣ್ಣ ಊಟಗಳನ್ನು ಮಾಡಿ ಎರಡು ಅಥವಾ ಮೂರು ಗಂಟೆಗಳ ಅಂತರದಲ್ಲಿ ಸೇವಿಸಬೇಕು. ಇದರಿಂದ ದಿನಕ್ಕೆ ಆರು ಬಾರಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ರೂಡಿಸಿಕೊಳ್ಳಬಹುದು.

ಆಹಾರದಲ್ಲಿನ ಕ್ಯಾಲೊರಿಗಳನ್ನು ಹೆಚ್ಚಿಸಿ (Enhance calorie consumption)

ಆಹಾರದಲ್ಲಿನ ಕ್ಯಾಲೊರಿಗಳನ್ನು ಹೆಚ್ಚಿಸುವುದರಿಂದ ತೂಕ ಹೆಚ್ಚುವಲ್ಲಿ ಯಾವ ಸಂದೇಹವೂ ಇಲ್ಲ. ನೀವು ಸಾಮಾನ್ಯವಾಗಿ ಸೇವಿಸುವ ಕ್ಯಾಲಿರಿಗಳಿಗೆ ಅಧಿಕವಾಗಿ ನೀವು ಕ್ಯಾಲರಿಗಳನ್ನು ತೆಗೆದುಕೊಳ್ಳಬೇಕು. ಇದು ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಲು ಇರುವ ಅತಿ ನೇರವಾದ ದಾರಿ. ಸಾಧ್ಯವಾದಷ್ಟು ಹೆಚ್ಚು ಆರೋಗ್ಯಕರವಾದ ಸಸಾರಜನಕ, ಕಾಳು ಧಾನ್ಯಗಳು, ಇತ್ಯಾದಿಗಳನ್ನು ಸೇವಿಸಬೇಕು. ಜೊತೆಗೆ ಹೈನು ಪದರ್ಥಗಳು, ಮೋಟ್ಟೆ, ಸಮುದ್ರ ಆಹಾರ ಹಾಗೂ ಮಾಂಸದ ಆಹಾರಗಳನ್ನು ಸೇವಿಸಬೇಕು. ಪಿಷ್ಟದ ಪದರ್ಥಗಳನ್ನು ಹೆಚ್ಚಾಗಿಯೇ ಸೇವಿಸಬಹುದು ಇದರಿಂದ ನಿಮ್ಮ ತೂಕ ಹೆಚ್ಚಲು ಸಾಹಾಯವಾಗುತ್ತದೆ. ದೇಹಕ್ಕೆ ಅವ್ಶ್ಯವಾದಷ್ಟು ಕ್ಯಾಲೊರಿಗಳನ್ನು ಮಾತ್ರ ಸೇವಿಸಿ. ಅತಿಯಾಗಿ ಸೇವಿಸಿದರೆ ಅದು ನೇರವಾಗಿ ತೂಕವಾಗಿ ಪರಿವರ್ತಿತವಾಗಿ ನಿಮ್ಮಗೆ ತೊಂದರೆ ಕೊಡಬಹುದು. ನಿಯಮಿತವಾದ ಸಮಯದಲ್ಲಿ ಉಟಮಾಡುವುದರಿಂದ ನಿಮ್ಮ ತೂಕ ತಾನಾಗಿಯೇ ಹೆಚ್ಚುತ್ತದೆ. ಹಾಗೂ ನಿಮ್ಮಗೆ ತಿಳಿಯುತ್ತದೆ.

ನಿಮ್ಮಗೆ ತೂಕ ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಿದ್ದರೆ ಆರೋಗ್ಯಕರವಾದ ಆಹಾರವನ್ನು ಸೇವಿಸಿರಿ. ಜನರಲ್ಲಿ ಉಕ ಹೆಚ್ಚಬೇಕಾದರೆ ಸಕ್ಕರೆ ಅಂಶ ಹೆಚ್ಚಿರುವ ಹಾಗೂ ಕ್ಯಾಲರಿ ಹೆಚ್ಚಿರುವ ಆಹಾರವನ್ನು ಸೇವಿಸಬೇಕು ಎಂಬ ತಪ್ಪು ಕಲ್ಪಎ ಇದೆ. ಆದರೆ ಅದರಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು. ಜಿವಸ್ತ್ವಗಳು, ಖನಿಜಗಳು, ಆರೋಗ್ಯಕರ ಕೊಬ್ಬು ಇರುವಂತಹ ಅಹಾರ್ಗಳನ್ನು ನೀವು ಸೇವಿಸಬೇಕು. ನೀವು ತಿನ್ನುವ ಪ್ರತಿ ತುತ್ತಿನಲ್ಲೂ ನಿಮ್ಮಗೆ ಅವಶ್ಯವಾದ ಪೋಷಕಾಂಶಗಳು ತುಂಬಿರಬೇಕು.

ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿರ (Take high calorie food)

ಹೆಚ್ಚು ಕ್ಯಾಲೋರಿ ಇರುವ ಆಹರಗಳು ಯಾವುದೆಂದು ನಿಮ್ಮ ಪ್ರಶ್ನೆಯಾಗಿದ್ದರೆ ಇಲ್ಲಿದೆ ಉತ್ತರ. ಹೈನು ಉತ್ಪನ್ನಗಳಾದ ಹಾಲು, ಮೊಟ್ಟೆ, ಮೀನು ಹಾಗೂ ಮಾಂಸಗಳಲ್ಲಿ ಹೆಚ್ಚು ಕ್ಯಾಲೊರಿಗಳಿರುತ್ತವೆ. ಪಿಷ್ಟ ಹೆಚ್ಚಿರುವ ಆಹಾರಗಳಾದ ಆಲೂಗಡ್ಡೆ ಇತ್ಯಾದಿಗಳಲ್ಲಿ ಕ್ಯಾಲೋರಿ ಹೆಚ್ಚಿರುವುದರಿಂದ ಅದನ್ನು ಸೇವಿಸುವುದು ಉತ್ತಮ. ಹಾಗೆಯೇ ಕಾಳು ಹಾಗೂ ಪಾಲಕ್ಕಿ ಸೊಪ್ಪಿನಂತಹಾ ಆಹಾರಗಳನ್ನು ಮಿತವಾಗಿ ಸೇವಿಸಬಹುದು. ಇದನ್ನು ಹೆಚ್ಚಾಗಿ ಸೇವಿಸಿದರೆ ಇತರೆ ಆರೋಗ್ಯ ಸಂಬಂಧಿ ತೊಂದರೆಗಳು ಬರಬಹುದು ಹಾಗಾಗಿ ಎಚ್ಚರವಿರಲಿ. ಹೆಚ್ಚು ಕ್ಯಾಲೊರಿಗಳು ಬೊಜ್ಜಿನ ಸಮಸ್ಯೆಗೆ ಈಡುಮಾಡಬಹುದು. ಚಾಕೊಲೇಟ್ ಹಾಗೂ ಸಿಹಿ ತಿನಿಸುಗಳಲ್ಲಿಯೂ ಹೆಚ್ಚು ಕ್ಯಲೊರಿಗಳು ಇರುವುದರಿಂದ ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು.

ಯಾವುದೇ ಕರಣಕ್ಕು ಬೆರ್ರಿ (berry, ಬೀಜಗಳಿಲ್ಲದ ಹಣ್ಣುಗಳು)ಗಳನ್ನು ತಿನ್ನದಿರಿ (In no way eat berries)

ಬರೀ ಹಣ್ಣುಗಳನ್ನು ತಿನ್ನುವುದು ನಿರಸವೆನ್ನಿಸಬಹುದು ಆದರೆ ಅವುಗಳಲ್ಲಿ ಹೆಚ್ಚು ಜೀವಸತ್ವ, ಖನಿಜಗಳು ಇತ್ಯಾದಿ ದೇಹಕ್ಕೆ ಮುಖ್ಯವಾದ ಪೋಷಕಾಂಶಗಳು ಹೇರಳವಾಗಿರುತ್ತದೆ. ಹಣ್ಣಿನ ಪ್ರತಿಯೊಂದು ಹೊಳು ಬಹಳಷ್ಟು ಲಾಭಗಳಿಂದ ಕೂಡಿರುತ್ತದೆ. ಹಣ್ಣುಗಳು ಒಂದನ್ನೇ ತಿನ್ನುವುದು ಬಿಟ್ಟು ರೊಟ್ಟಿ, ಮಾರುಕಟ್ಟೆಯಲ್ಲಿ ದೊರೆಯುವ ಕಾರ್ನ್ ಪ್ಲೇಕ್ಸ್ ಇತ್ಯಾದಿ ಮಾನವ ನಿರ್ಮಿತ ಸ್ಥೂಲ ಆಹಾರಗಳನ್ನು ಸೇವಿಸುವುದು ಉತ್ತಮ.

ಕೊಬ್ಬಿನೊಂದಿಗೆ ಸಾಂದ್ರ ಕಾರ್ಬೊಹೈಡ್ರೇಟ್ ಗಳನ್ನೂ ಸೇವಿಸಿ (Mix carbs in addition to fats)

ಒಂದು ದೊಡ್ಡ ಬಟ್ಟಲು ಗಿಣ್ಣಿನಲ್ಲಿ ತಯಾರಿಸಿದ ಪಾಸ್ತಾವನ್ನು ಸೇವಿಸುವುದರಿಂದ ದೇಹಕ್ಕೆ ಅವಶ್ಯವಿರುವ ಹೆಚ್ಚುವರಿ ಕೊಬ್ಬು ಸುಲಭವಾಗಿ ದೊರೆಯುತ್ತದೆ. ಕರಗಿಸಲು ಕಷ್ಟವಾಗುವ ಈ ರೀತಿಯಾದ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬು ಶೇಖರಣೆ ಆಗಲು ಸಹಾಯವಾಗುತ್ತದೆ ಹಾೂಗ್ ಇದರಿಂದ ನಿಮ್ಮ ತೂಕ ತಾನೇ ತಾನಾಗಿ ಹೆಚ್ಚುತ್ತದೆ.

ಪೌಷ್ಟಿಕ ತಜ್ಞರಿಂದ ಸಲಹೆಗಳು (Tips from health care professionals)

ದೇಹಾಡರ್ಯವನ್ನು ಬೆಳೆಸುವ ವೃತ್ತಿಯಲ್ಲಿರುವವರು ಹೆಚ್ಚು ಸಸಾರಜನಕ ಯುಕ್ತ ಆಹಾರವನ್ನು ಸೇವಿಸುವುದರಿಂದ ಹಾಗೂ ಕೊಬ್ಬನ್ನು ಕರಗಿಸುವ ವ್ಯಾಯಾಮಗಳಿಂದ ತಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳುತ್ತಾರೆ. ಹಾಗೆಯೇ ತೂಕವನ್ನು ಹೆಚ್ಚಿಸಿಕೊಳ್ಳ ಬಯಸುವವರು ಸಹ ಹೆಚ್ಚು ಸಸಾರಜನಕ ಹಾಗೂ ಪಿಷ್ಟಾಯುಕ್ತ ಆಹಾರಗಳನ್ನು ಸೇವಿಸಬೇಕು. ಕ್ರೀಡಾಪಟುಗಳಂತೆ ನೀವು ಸಹ ಆಕರ್ಷಕ ದೇಹವನ್ನು ಹೊಂದಬೇಕಾದರೆ ಸಸಾರಜನಕಯುಕ್ತ ಪ್ರೋಟೀನ್ ಬಾರ್ ಗಳನ್ನು ಸೇವಿಸುವುದು ಒಂದು ಉತ್ತಮವಾದ ಮಾರ್ಗ. ತೂಕದ ವ್ಯಯಮಗಳನ್ನು ಮಾಡುವುದಕ್ಕೆ ಮುನ್ನ ಪ್ರೋಟೀನ್ ಶೇಕ್ ಗಳನ್ನು ಸೇವಿಸುವುದು ಕೂಡ ಒಂದು ಉತ್ತಮ ಅಭ್ಯಾಸ. ಇದರಿಂದ ನಿಮ್ಮ ತೂಕ ಹೆಚ್ಚುತ್ತದೆ.

ಸಣ್ಣ ಊಟಗಳು (Mini meals)

ಒಮ್ಮೆಗೇ ಹೆಚ್ಚು ಆಹಾರವನ್ನು ಸೇವಿಸದಿರುವುದು ತೂಕವನ್ನು ಹೆಚ್ಚಿಸಿಕೊಳ್ಳಲು ಉತ್ತಮವಾದ ಮಾರ್ಗ. ನಿಯಮಿತವಾದ ವಿರಾಮಗಳ ನಡುವೆ ನಿಮ್ಮ ಆಹಾರವನ್ನು ಸ್ವಲ್ಪ ಸ್ವಲ್ಪವೇ ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ನಿರಂತರ ಪೋಷಕಾಂಶಗಳು ದೊರೆಯುತ್ತದೆ ಹಾಗೂ ಒಂದು ಊಟವನ್ನು ಹಲವು ಬಾರಿ ಮಾಡುವುದರಿಂದ ತೂಕ ಹೆಚ್ಚಿಸಿಕೊಳ್ಳುವಲ್ಲಿಯೂ ಇದು ಸಹಾಯಕಾರಿ. ಸಣ್ಣ ಊಟಗಳನ್ನು ಮಾಡುವಾಗ ನೀವು ಹೆಚ್ಚು ಆಹಾರವನ್ನು ಸೇವಿಸ ಬೇಕಾಗುತ್ತದೆ. ಕನಿಷ್ಟ ಮೂರು ಗಂಟೆಗಳ ಅಂತರ ಎರಡು ಸಣ್ಣ ಊಟಗಳ ನಡುವೆ ಇರಬೇಕು. ಇದರಿಂದ ನಿಮ್ಮ ಜೀರ್ಣಕ್ರಿಯೆ ಸುಲಭವಾಗಿ ನಿಮ್ಮನ್ನು ಮುಂದಿನ ಊಟಕ್ಕೆ ಸಜ್ಜುಗೊಳಿಸುತ್ತದೆ.

ಮಲಗುವ ಮುನ್ನ ತಿನ್ನಲು ಪ್ರಯತ್ನಿಸಿ (Try to eat before bedtime)

ನಿಮ್ಮ ದೇಹಕ್ಕೆ ಮಾತಷ್ಟು ಕೊಬ್ಬನ್ನು ಪೇರಿಸಲು ನಿಮ್ಮ ರಾತ್ರಿ ಊಟದ ನಂತರ ಇನ್ನೊಂದು ಲಘು ಆಹಾರವನ್ನು ಸೇವಿಸಿ ಅಥವಾ ರಾತ್ರಿ ಊಟವನ್ನು ಮಲುಗುವುದಕ್ಕೆ ಮುನ್ನ ಆದಷ್ಟು ತಡವಾಗಿ ಮಾಡಿ. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ದೇಹಕ್ಕೆ ಯಾವುದೇ ಶಕ್ತಿ ನಷ್ಟವಾಗದೆ ನಿಮ್ಮ ರಾತ್ರಿ ಆಹಾರ ಪೂರ್ತಿಯಾಗಿ ಕೊಬ್ಬಾಗಿ ಪರಿವರ್ತಿತವಾಗುತ್ತದೆ.

ದಿನಕ್ಕೆ ಮೂರು ಊಟಗಳನ್ನು ಮಾಡಲು ಪ್ರಯತ್ನಿಸಿ (Try to eat three meals per day)

ನಮ್ಮ ಹಳೆಯ ಪದ್ದತ್ತಿಯಂತೆ ದಿನಕ್ಕೆ ಮೂರು ಊಟಗಳನ್ನು ಮಾಡಿ ಹಾಗೂ ದೆಹದ ತೂಕವನ್ನು ಆರಾಮವಾಗಿ ಹೆಚ್ಚಿಸಿಕೊಳ್ಳಿ. ಇದರಿಂದ ಚಯಾಪಚಯ ಕ್ರಿಯೆಯು ನಿಧಾನವಾಗುತ್ತದೆ ಹಾಗೂ ಜನರನ್ನು ಹೆಚ್ಚು ಹೆಚ್ಚು ಕುರುಕಲು ತಿಂಡಿಯನ್ನು ಊಟಗಳ ನಡುವೆ ತಿನ್ನುವಂತೆ ಪ್ರೇರೇಪಿಸುತ್ತದೆ. ಇದರಿಂದ ತೂಕ ತಾನೇ ತಾನಾಗಿ ಹೆಚ್ಚುತ್ತದೆ.

ಅಪರಾಹ್ನದ ಊಟ ಹಾಗೂ ರಾತ್ರಿಯ ಊಟದ ನಡುವೆ ಲಘು ಉಪಹಾರವನ್ನು ಸೇವಿಸಿ (Take snacks in between the lunch and dinner)

ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವ ವ್ಯಕ್ತಿ ಯದೆ ಆಹಾರವನ್ನು ಬೇಡವೆನ್ನಬಾರದು. ಎಲ್ಲಾ ಆಹಾರ ಪದರ್ಥಗಳನ್ನು ಎರಡು ಮೂರು ತುತ್ತು ತಿನ್ನುವುದರಿಂದ ದೇಹಕ್ಕೆ ಅವಶ್ಯವಾದ ಎಲ್ಲಾ ಪೋಷಕಾಂಶಗಳು ದೊರೆತು ದೇಹದ ಸಮತೋಲನವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಊಟವನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಮೂರು ಮುಖ್ಯ ಅಹಾರಗಳು, ಮೂರು ಸಣ್ಣ ಆಹಾರಗಳಾಗಿ ವಿಂಗಡಿಸಿಕೊಳ್ಳಿ. ಜೊತೆಗೆ ಒಣ ಹಣ್ಣುಗಳು, ಕಾಫಿ, ಗ್ರಾನೋಲ ಅಥವಾ ಲಡ್ದುವನ್ನು ಮುಖ್ಯ ಆಹಾರಕ್ಕೆ ಮುನ್ನ ಸೇವಿಸಬಹುದು.

ಬಲಿಷ್ಟ ಆಹಾರಗಳನ್ನು ಸೇವಿಸಿ (Focus on hefty food)

ಕೆಲವು ಸಾಂಪ್ರದಾಯಿಕ ಪದ್ದತಿಗಳಿಂದಲು ಸಹ ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಕೊಬ್ಬಿನ ಅಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ತೂಕವು ಸಾಕಷ್ಟು ಹೆಚ್ಚುತ್ತದೆ. ಹೆಚ್ಚು ಕೊಬ್ಬು ಇರುವ ಆಹಾರಗಳೆಂದರೆ ಈ ಕೆಳಗಿನವು.

  • ಪಾನೀಯಗಳು (Drinks): ಸೋಡಾ ಅಥವಾ ತಂಪು ಪಾನೀಯಗಳನ್ನು ಬಿಟ್ಟು ಅದರ ಬದಲಾಗಿ ಹಾಲು, ಪ್ರೋಟೀನ್ ಶೇಕ್ ಹಾಗೂ ಹಣ್ಣಿನ ರಸಗಳನ್ನು ಸೇವಿಸಬಹುದು.
  • ತರಕಾರಿಗಳು (Vegetables): ಪಿಷ್ಟ ಹೆಚ್ಚಿರುವ ತರಕಾರಿಗಳಾದ ಗಡ್ಡೆಗಳು, ಕ್ಯಾರಟ್, ಆಲೂಗಡ್ಡೆ, ಬೀನ್ಸ್, ಸೌತೆಕಾಯಿ, ಕೋಸುಗಡ್ಡೆ, ಹೂಕೊಸು ಇತ್ಯಾದಿಗಳನ್ನು ಸೇವಿಸಬಹುದು.
  • ಅಡುಗೆ ಎಣ್ಣೆ (Added oil): ಅಡುಗೆ ಮಾಡ್ವುಗ ಬಳಾಸುವ ಎಣ್ಣೆಯ ಬೆಗ್ಗೆಗೆ ಜಾಗ್ರತೆ ವಹಿಸಬೇಕು. ಆರೋಗ್ಯಕರ ಎಣ್ಣೆಗಳೆಂದರೆ ಶುದ್ದವಾದ ತಾಳೆ, ಆಲಿವ್, ಕ್ಯಾನೊಲ ಎಣ್ಣೆ ಇತ್ಯಾದಿ. ಒಮೆಗಾ 6 ಅಥವಾ ಒಮೆಗಾ 3 ಕೊಬ್ಬಿನ ಆಮ್ಲಗಳಿರುವ ಎಣ್ಣೆಗಳನ್ನು ಸಹ ಬಳಸಬಹುದು.

ಸಮತೋಲಿತ ಆಹಾರ ಪದ್ದತಿಯನ್ನು ರೂಡಿಸಿಕೊಳ್ಳಿ (Take a balanced diet regime)

ತೂಕವನ್ನು ಹೆಚ್ಚಿಸಿಕೊಳ್ಳುವ ನಿಮ್ಮ ಪ್ರಯತ್ನದಲ್ಲಿ ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಅವಶ್ಯವಾದ ಅಭ್ಯಾಸವಾಗುತ್ತದೆ. ನಿಮ್ಮ ಆಹಾರದಲ್ಲಿ ಅವಶ್ಯವಾದ ಎಲ್ಲಾ ಜಿವಸತ್ವಗಳು, ಖನಿಜಗಳು, ಪಿಷ್ಟ ಇತ್ಯಾದಿಗಳು ಹೇರಳವಾಗಿರಬೇಕಾಗುತ್ತದೆ. ಬರಿಯ ಆಹಾರವನ್ನು ಮೈ ತುಂಬಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿರಲಾರದು. ಸಮತೋಲಿತ ಆಹಾರ ಮಾತ್ರವಲ್ಲದೆ ಸರಿಯಾದ ಊಟದ ಸಮಯವನ್ನು ಆಯ್ದುಕೊಳ್ಳುವುದು ಸಹ ಬಹಳ ಮುಖ್ಯ.
ಬರೀ ಹೊಟ್ಟೆ ತುಂಬಿಸುವ ಅಹಾರಗಳದ ವನಸ್ಪತಿ, ಕೆಂಪು ಮಾಂಸ, ಕೃತಕ ಬೆಣ್ಣೆ ಇತ್ಯಾದಿಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲದಿರುವುದರಿಂದ ಅವುಗಳನ್ನು ದೂರವಿಡುವುದು ಒಳ್ಳೆಯದು.

ತೂಕ ಹೆಚ್ಚಿಸಲು ಸಮತೋಲಿತ ಆಹಾರವನ್ನು ಸೇವಿಸಿರಿ. ಹೆಚ್ಚು ಕ್ಯಲೊರಿಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಆಹಾರವನ್ನು ಆಯ್ದುಕೊಳ್ಳಬೇಡಿ. ಸಮತೋಲಿತ ಆಹಾರದಲ್ಲಿ ಖನಿಜಗಳು, ಸಸಾರಜನಕಗಳು ಇತರೆ ಪೋಷಕಾಂಶಗಳು ಸರಿ ಪ್ರಮಾಣದಲ್ಲಿರುತ್ತವೆ. ಸಮತೋಲಿತ ಆಹಾರ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಇದ್ದರೆ ಅದನ್ನು ತುಂಬಿ ನಿಮ್ಮನ್ನು ಆರೋಗ್ಯವಂತಗೊಳಿಸುತ್ತದೆ. ಹೀಗಾಗಿ ಸಮತೋಲಿತ ಆಹಾರವನ್ನು ಸೇವಿಸಿರಿ.

ಕಡಿಮೆ ಆಹಾರವನ್ನು ಸೇವಿಸಲು ಪ್ರಯತ್ನಿಸಿ (Say absolutely no to unhealthy food)

ಕಡಿಮೆ ಆಹಾರವನ್ನು ಸೇವಿಸುವುದು ಕೆಲವೊಮ್ಮೆ ಕಚ್ಚಿತವಾಗಿ ತೂಕ ಹೆಚ್ಚುವಂತೆ ಮಾಡುತ್ತದೆ. ಕಡಿಮೆ ಆಹಾರ ಸೇವಿಸುವುದರಿಂದ ನಿಮ್ಮ ಚಯಾಪಚಯ ಕಡಿಮೆಯಾಗಿ ನೀವು ತಿನ್ನುವ ಸಂಸ್ಕರಿತ ಆಹಾರವೆಲ್ಲಾ ಕೊಬ್ಬಾಗೀ ಮಾರ್ಪಟ್ಟು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ.
ಅನಾರೋಗ್ಯಕರ ಆಹಾರವನ್ನು ತ್ಯಜಿಸಿರಿ.

ಅನಾರೋಗ್ಯಕರ ಅಹಾರಗಳು ಬಹಳ ಸುಲಭವಾಗಿ ಲಭ್ಯವಾಗುತ್ತವೆ ಹಾಗೂ ಬೆರಳು ನೆಕ್ಕುವಷ್ಟು ರುಚಿಯಾಗಿಯೂ ಇರುತ್ತದೆ ಆದರೆ ಇಂತಹ ಆಹಾರವನ್ನು ಸೇವಿಸಿ ತೂಕವನ್ನು ಹೆಚ್ಚಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಏಕೆಂದರೆ ಅವುಗಳಲ್ಲಿ ಅನೇಕ ವಿಧದ ಕಾರ್ಬೋಹೈಡ್ರೇಟ್ ಗಳು, ಕೆಟ್ಟ ಕೊಬ್ಬಿನ ಅಂಶ ಹಾಗೂ ಅತಿ ಕಡಿಮೆ ಪೊಶಕಮ್ಶಗಳು ಇರುವುದರಿಂದ ಅದನ್ನು ಸೇವಿಸುವುದು ಸರ್ವತಾ ಸಮ್ಮತವಲ್ಲ. ಹೀಗಾಗಿ ನಿಮ್ಮಗೆ ಇಷ್ಟವಾದ ಗಿಣ್ಣಿನ ಬರ್ಗರ್ ಆಗಿರಲಿ ಅಥವಾ ಪಿಜ್ಜಾ ಆಗಿರಲಿ ಅಥವಾ ಇತರೆ ಕರಿದ ತಿಂಡಿಗಳಿಗೆ ಸಂಪೂರ್ಣ ವಿಧಾಯ ಹೆಳುವುದು ಒಳ್ಳೆಯದು. ಅವುಗಳಿನ್ದ ಯಾವುದೇ ಪೋಷಕಾಂಶಗಳು ದೊರೆಯುವುದಿಲ್ಲ ಹಾಗೂ ಅವುಗಳಿನ್ದ ಹೆಚ್ಚುವ ತೂಕವು ಮಾಂಸಖಂಡಗಳ ಬೆಳವಣಿಗೆಯಿಂದ ಬಂದುದಾಗಿಲ್ಲದೆ ಬಾರಿ ಕೊಬ್ಬಿನ ಶೇಕಾರಣೆಯಿಂದ ಬರುತ್ತವೆ.

ಸಂಸ್ಕರಿತ ಆಹಾರಗಳಿಂದ ದೂರವಾಗಿರಿ (Avoid the Junk food)

ಸಂಸ್ಕರಿತ ಆಹಾರ ಬಹಳ ರುಚಿಯಾಗಿಯೂ, ಮನಸ್ಸಿಗೆ ಪ್ರಿಯವಾಗಿಯೂ ಇರುತ್ತದೆ. ಹಾಗೂ ಸಂಸ್ಕರಿತ ಆಹಾರದಿಂದ ತೂಕ ಹೆಚ್ಚುಟಾದೆ ಎಂಬ ಪುಕಾರು ಸಹ ಜನರ ನಡುವೆ ಪ್ರಚಲಿತದಲ್ಲಿದೆ. ಆದರೆ ಇದು ಸರಿಯಲ್ಲ. ಸಂಸ್ಕರಿತ ಆಹಾರ ನಮ್ಮ ದೇಹದಲ್ಲಿರುವ ಕ್ಯಾಲೊರಿಗಳನ್ನು ಕೊಬ್ಬಾಗಿ ಪರಿವರ್ತಿಸಿ ನಮ್ಮ ದೇಹದಲ್ಲಿ ಶೇಕರಿಸುತ್ತದೆ ಹಾಗೂ ಅವುಗಳಲ್ಲಿ ಹೆಚ್ಚಾಗಿರುವ ವನಸ್ಪತಿ ಇತ್ಯಾದಿ ಅಪರ್ಯಾಪ್ತವಾದ ಕೊಬ್ಬುಗಳು ಸಹ ನಮ್ಮ ಆರೋಗ್ಯಕ್ಕೆ ವಿರುದ್ಧವಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿಯಾಗುತ್ತದೆ. ಹೀಗಾಗಿ ಸಂಸ್ಕರಿತ ಆಹಾರಗಾಳಿಂದ ದೂರವಿರಿ.

ದೇಹದಲ್ಲಿನ ನೀರೀನಾಂಶವನ್ನು ಕಾಪಾಡಿಕೊಳ್ಳಿ (Remain hydrated)

ಸಾಕಷ್ಟು ನೀರು ಕುಡಿಯಿರಿ. ಹಾಲು, ತಾಜಾ ಹಣ್ಣಿನ ರಸ ಇತ್ಯಾದಿ ಎಲೆಕ್ಟ್ರೋಲೈಟ್ ಗಳು ಹೆಚ್ಚಾಗಿರುವ ಉತ್ಪನ್ನಗಳನ್ನು ಸೇವಿಸುವುದರಿಂದ ನೀವು ದೇಹದಲ್ಲಿನ ನೀರಿನಾಂಶವನ್ನು ಕಾಪಾಡಿಕೊಳ್ಳಬಹುದು.ದೇಹದ ತೂಕ ಹೆಚ್ಚಿಸುವ ಉದ್ದೇಶವಿರುವವರು ದಿನಕ್ಕೆ ಎಂಟು ಹತ್ತು ಲೋಟದಷ್ಟು ನೀರನ್ನು ಖಚಿತವಾಗಿ ಕುಡಿಯಬೇಕು. ಉಟಕ್ಕೆ ಮುನ್ನ ಹಾಗೂ ಉಟದ ನಡುವೆ ಸಾಕಷ್ಟು ನೀರು ಕುಡಿಯುವುದು ಬಹಳ ಅವಶ್ಯಕ ಹಾಗೂ ಇದರಿಂದ ನೀವು ಸೇವಿಸುವ ಕ್ಯಾಲೋರಿಗಳನ್ನು ಕಡಿಮೆಮಾಡಬಹುದು. ಸಣ್ಣಗಿರುವವರು ದಪ್ಪಗಾಗಬೇಕು ಎಂದು ಆಶೀಸುವುದು ಹಾಗೂ ದಪ್ಪಗಿರುವವರು ಸಣ್ಣಗಾಗಬೇಕು ಎಂದು ಆಶೀಸುವುದು ಸಹಜ. ತೆಳ್ಳಗಿರುವವರು ತಮ್ಮ ರೂಪದಲ್ಲಿ ಚೆನ್ನಾಗಿ ಕಾಣದೇ ಇರಬಹುದು. ಹೀಗಾಗಿ ತೂಕ ಹೆಚ್ಚಿಸಿಕೊಳ್ಳುವುದು ಅವರಿಗೆ ಅವಶ್ಯವಾಗುತ್ತದೆ. ತೂಕ ಹೆಚ್ಚುವುದರಿಂದ ದೇಹಕ್ಕೆ ಒಳ್ಳೆಯ ರೂಪ ಬಂದು ಆಕರ್ಷಕವಾಗುತ್ತದೆ. ಹಾಗೂ ಸಮಾಜದಲ್ಲಿ ವರ್ಚಸ್ಸು ಹೆಚ್ಚುತ್ತದೆ.

ತೂಕ ಹೆಚ್ಚಿಸುವಲ್ಲಿ ನೀರಿನ ಪಾತ್ರ (Significance of water in gaining weight)

ತೂಕ ಹೆಚ್ಚಿಸುವುದು ತೂಕ ಕಳೆದುಕೊಳ್ಳುವುದಕಿಂತ ಸುಲಭದ ಕೆಲಸ. ತೂಕ ಹೆಚ್ಚಿಸುವುದೆಂದರೆ ಹೆಚ್ಚು ತಿನ್ನುವುದು ಎಂದು ಅರ್ಥವಲ್ಲ ಆದರೆ ಹೆಚ್ಚು ಕ್ಯಾಲೋರಿ ಇರುವ ಆಹಾರವನ್ನು ಸೇವಿಸಿ ಕೊಬ್ಬು ತುಂಬಿರುವ ಆಹಾರಗಳನ್ನು ದೂರ ಇಡುವುದು ಎಂದು ಅರ್ಥ. ಹೆಚ್ಚು ನೀರು ಕುಡಿಯಿರಿ. ದೇಹದ ಸಮತೋಲನ ಕಾಪಾಡಿಕೊಳ್ಳುವುದರಲ್ಲಿ ನೀರು ಬಹಳ ಮುಖ್ಯ ಪಾತ್ರವಹಿಸುತ್ತದೆ. ದೇಹದಲ್ಲಿನ ವಿಷಕಾರಿಗಳನ್ನು ಕಡಿಮೆ ಮಾಡಿ ದೇಹವನ್ನು ಶುದ್ದಿ ಮಾಡುವಲ್ಲಿ ನೀರಿನ ಪಾತ್ರ ಅವಶ್ಯವಾದದ್ದು.

ತೂಕ ಹೆಚ್ಚಿಸಿಕೊಳ್ಳಲು ಉತ್ತಮ ಸಲಹೆಗಳು (Best tips to gain weight quickly)

ಗುರಿಯನ್ನು ನಿರ್ಧರಿಸಿಕೊಳ್ಳಿ (Set a goal)

ಯಾವುದೇ ಕೆಲಸವನ್ನು ಮಾಡಬೇಕಾಗಿಬಂದರು ಗುರಿಯನ್ನು ನಿರ್ಧರಿಸುವುದು ಬಹಳ ಮುಖ್ಯ. ಹಾಗೆಯೇ ತೂಕವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹ ಗುರಿಯನ್ನು ನಿರ್ಧರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನೀವು ಮೊದಲು ಎಷ್ಟು ತೂಕವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ಅದನ್ನು ನಿರ್ಧರಿಸಿದ ನಂತರ ಅದಕ್ಕೊಂದು ಯೋಜನೆಯನ್ನು ಸಿದ್ದಪಡಿಸಿಕೊಳ್ಳಿ ಹಾಗೂ ತೂಕ ಹೆಚ್ಚಿಸಿಕೊಳ್ಳುವುದು ಬಹಳ ಸುಲಭ. ತೂಕವನ್ನು ಹೆಚ್ಚಿಸಿಕೊಳ್ಳಲು ಒಂದು ಯೋಜನೆಯನ್ನು ಮಾಡಿಕೊಂಡು ಅದನ್ನು ಪಾಟಿಸುವುದು ಬಹಳ ಮುಖ್ಯ.
ತೂಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮುಖ್ಯವಾದ ವಿಚಾರವೆಂದರೆ ನೀವು ಖರ್ಚು ಮಾಡುವ ಶಕ್ತಿಗಿಂತ ಹೆಚ್ಚಾಗಿ ಶಕ್ತಿಯನ್ನು ನೀಡುವ ಆಹಾರವನ್ನು ಸೇವಿಸಬೇಕು. ಹೆಚ್ಚು ಆಹಾರ ಸೇವಿಸಿ ಕಡಿಮೆ ಕೆಲಸ ಮಾಡುವುದರಿಂದ ನಿಮ್ಮ ಕ್ಯಾಲೋರಿಯ ವ್ಯಯ ಕಡಿಮೆಯಾಗಿ ನಿಮ್ಮ ತೂಕ ಹೆಚ್ಚಾಗುತ್ತದೆ. ಈ ವ್ಯಯ ಹಾಗೂ ಜಮಾದ ಲೆಕ್ಕವನ್ನು ಇರಿಸಲು ಅನೇಕ ವಿಧಾನಗಳು ಇವೆ.

ನಿಧಾನವಾಗಿ ತೂಕ ಹೆಚ್ಚಿಸಿಕೊಳ್ಳುವುದು (Slowly gaining weight)

ಕೆಲವು ಮಂದಿಗೆ ತೂಕವನ್ನು ಬೇಗ ಹೆಚ್ಚಿಸಿಕೊಳ್ಳುವ ತವಕ. ಆದರೆ ಆತುರದಲ್ಲಿ ಕೈಗೊಳ್ಳುವ ವಿಧಾನಗಳಿಂದ ಕೆಲವು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅವಶ್ಯಕಿಂತ ಹೆಚ್ಚಾಗಿ ಆಹಾರವನ್ನು ಸೇವಿಸುವುದರಿಂದ ಅಜೀರ್ಣ, ರಕ್ತದ ಒತ್ತಡ ಹೆಚ್ಚುವಿಕೆ, ಕೊಬ್ಬು ಹೆಚ್ಚುವಿಕೆ ಇತ್ಯಾದಿ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಹೀಗಾಗಿ ತೂಕವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳುವುದು ತುಂಬಾ ಮುಖ್ಯ. ಮೊದಲು ನಿಮ್ಮ ಮಾಮೂಲಿ ಆಹಾರಕ್ಕೆ ಇನ್ನೂರು ಗ್ರಾಂ ಕ್ಯಾಲೋರಿಯನ್ನು ಸೇರಿಸಿರಿ. ಅದಕ್ಕೆ ನಿಮ್ಮ ದೇಹ ಒಗ್ಗಿಕೊಂಡ ಮೇಲೆ ಅದನ್ನು ಮತ್ತಷ್ಟು ಹೆಚ್ಚಿಸಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಸರಿಯಾದ ಆಹಾರ ಕ್ರಮ (Proper meal plan)

ತೂಕ ಹೆಚ್ಚಿಸಿಕೊಳ್ಳುವಲ್ಲಿ ಸರಿಯಾದ ಆಹಾರ ಕ್ರಮವನ್ನು ರೂಡಿಸಿಕೊಳ್ಳುವುದು ಬಹಳ ಮುಖ್ಯ. ನಾವೆಲ್ಲರೂ ಮಾಮೂಲಾಗಿ ದಿನಕ್ಕೆ ಮೂರು ಬಾರಿ ಆಹಾರ ಸೇವಿಸುತ್ತೀವಿ. ಆದರೆ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಮೂರು ಆಹಾರಗಳಲ್ಲಿ ಹೆಚ್ಚು ಕ್ಯಲೊರಿಗಳನ್ನು ಪಡೆಯಲಾಗದು. ಹಾಗಾಗಿ ಮೂರು ಮುಖ್ಯ ಊಟಗಳ ನಡುವೆ ಆರೋಗ್ಯಕರವಾದ ಉಪಾಹರಗಳನ್ನು ಸೇವಿಸಬೇಕು.

ಆಹಾರವೆಂದರೆ ಯಾವುದೇ ಆಹಾರವಾಗುವುದಿಲ್ಲ. ಉತ್ತಮವಾದ ಸಮತೋಲಿತ ಆಹಾರವನ್ನು ಸೇವಿಸುವುದು ಅವಶ್ಯವಾಗುತ್ತದೆ. ನೀವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳು, ಸಸಾರಜನಕ, ಜೀವಸತ್ವಗಳು ಹಾಗೂ ಖನಿಜಗಳು ಇರಬೇಕು. ಈ ಮೂರು ಪೋಷಕಾಂಶಗಳು ತೂಕ ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ.

ಶಕ್ತಿ ವೃದ್ಧಿಸುವ ವ್ಯಯಾಮಗಳು (Strength training)

ನಿಮ್ಮ ಆಹಾರ ಪದ್ದತಿ ಹೊಂದಿಕೊಂಡ ನಂತರ ಅದರ ಮೂಲಕ ನೀವು ಗಳಿಸುವ ಶಕ್ತಿಯನ್ನು ಸರಿಯಾಗಿ ದೇಹವನ್ನು ಬೆಳೆಸಲು ವಿನಿಯೋಗಿಸಬೇಕು ವ್ಯಾಯಾಮದ ಮೂಲಕ ನಿಮ್ಮ ಮಾಂಸ ಖಂಡಗಳನ್ನು ಬೆಳೆಸಬೇಕು. ವ್ಯಾಯಾಮ ನಿಮ್ಮ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಿ ತೂಕವನ್ನು ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ. ಮಾಂಸ ಖಂಡಗಳು ಬೆಳೆಯುವುದರಿಂದ ನಿಮ್ಮ ಹಾರ ಕೊಬ್ಬಾಗಿ ಪರಿವರ್ತಿತವಾಗುವುದನ್ನು ತಡೆಯಬಹುದು ಹಾಗೂ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ವ್ಯಾಯಾಮ ತೂಕ ಹೆಚ್ಚಿಸ್ಕೊಳ್ಳಲು ಒಂದು ಉತ್ತಮ ಸಲಹೆ.

ತೂಕ ಹೆಚ್ಚಿಸಿಕೊಳ್ಳಲು ಸರಿಯಾದ ಆಹಾರ ಸಲಹೆಗಳು (Tips on right food to gain weight)

ತೂಕವನ್ನು ಹೆಚ್ಚಿಸಿಕೊಳ್ಳಲು ಸರಿಯಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಕೆಳಗೆ ಕೆಲವು ಆಹಾರ ಸಂಭಂಧಿ ಸಲಹೆಗಳಿವೆ:

ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಕಾಳು ಬೀಜಗಳು (Whole grain rich in carbohydrates)

ತೂಕವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಕಾರ್ಬೋಹೈಡ್ರೇಟ್ಗಳನ್ನು ನೀವು ಸೇವಿಸಬೇಕಾಗುತ್ತದ್ದೆ. ಕಾರ್ಬೋಹೈಡ್ರೇಟ್ ನಿಮ್ಮ ದೇಹಕ್ಕೆ ಶಕ್ತಿ ಸಂಚಯನ ಮಾಡಲು ಬಹಳ ಅವಶ್ಯವಾದ ಪೋಷಕಾಂಶ. ಶಕ್ತಿ ವ್ಯಯ ಮಾಡದೆಯೂ ತೂಕವನ್ನು ಹೆಚ್ಚಿಸಬಹುದಾದರೂ ಹಾಗೆ ಹೆಚ್ಚಾಗುವ ತೂಕ ಅನಾರೋಗ್ಯಕ್ಕೆ ಈಡುಮಾಡುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಕಾಲು ಬೀಜಗಳನ್ನು ಸೇರಿಸಿ ಕಾರ್ಬೋಹೈಡ್ರೇಟ್ ಹಾಗೂ ಜೀವಸತ್ವಗಳನ್ನು ಪಡೆದುಕೊಳ್ಳಬಹುದು. ಆಹಾರದಲ್ಲಿ ಮೈದಾ ಹಿಟ್ಟನ್ನು ಬಳಸುವುದು ಬಿಟ್ಟು ಗೋಧಿ ಹಿಟ್ಟನ್ನು ಬಳಸಿ.

ಮಾಂಸಾಹಾರದ ಸರಿಯಾದ ಆಯ್ಕೆ (Wise inclusion of meat)

ಮಾಂಸಾಹಾರವನ್ನು ಸೇವಿಸುವುದಾದರೆ ಅದನ್ನು ದಿಟ್ಟವಾಗಿ ಆಯ್ದುಕೊಳ್ಳಬೇಕು. ತೂಕವನ್ನು ಹೆಚ್ಚಿಸಿಕೊಳ್ಳಬೇಕಾದರೆ ಮಾಂಸ ಸಹಾಯ ಮಾಡುತ್ತದೆ ಎಂಬುದು ನಿಜವಾದರೂ ಹೆಚ್ಚು ಮಾಂಸಾಹಾರವನ್ನು ಸೇವಿಸುವುದರಿಂದ ದೇಹಕ್ಕೆ ಹಾನಿಯಾಗಬಹುದು. ಅಧಿಕ ಕೊಬ್ಬು ಹಾಗೂ ಹೃದಯ ಸಂಬಂಧಿ ಅನಾರೋಗ್ಯಗಳು ತಲೆದೋರಬಹುದು. ವಾರಕ್ಕೆ ಮೂರರಿಂದ ಐದು ಬಾರಿ ಮಾಂಸ ಸೇವಿಸುವುದು ಒಳಿತ್ತೆನ್ನಬಹುದು. ಮೂರರಿಂದ ಐದು ಬಾರಿ ಮಾಂಸ ಸೇವಿಸುವುದು ತೂಕ ಹೆಚ್ಚಿಸಿಕೊಳ್ಳಲು ಬಹಳ ಸಹಾಯಕಾರಿ.

ಅಪರ್ಯಾಪ್ತ ಕೊಬ್ಬು ಹೆಚ್ಚಿರುವ ಆಹಾರದ ಸೇವನೆ (Food rich in unsaturated fats)

ಸಂಸ್ಕರಿತ ಕೊಬ್ಬು ನಿಮ್ಮ ದೇಹಕ್ಕೆ ಹಾನಿಕಾರಕವಾಗಬಹುದು ಹೀಗಾಗಿ ಅದರ ಬದಲಾಗಿ ಅಪರ್ಯಾಪ್ತ ಕೊಬ್ಬನ್ನು ಅಳವಡಿಸಿಕೊಳ್ಳಿರಿ. ಅಪರ್ಯಾಪ್ತ ಕೊಬ್ಬು ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಸಹಾಯಮಾಡುವುದಲ್ಲದೆ ಅನಾರೋಗ್ಯದ ತೊಂದರೆಯು ಇರುವುದಿಲ್ಲ. ನೀವು ಸೇವಿಸುವ ಆಹಾರದಲ್ಲಿ ಒಳ್ಳೆಯ ಕೊಬ್ಬನ್ನು ಅಳವಡಿಸಿ ಕೆಟ್ಟ ಕೊಬ್ಬನ್ನು ವರ್ಜಿಸುವುದು ಉತ್ತಮ. ಸಂಸ್ಕರಿತ ಕೊಬ್ಬು ನಿಮ್ಮ ದೇಹದ ಆರೋಗ್ಯವನ್ನು ಕೆಡಿಸಿ ನಿಮ್ಮನ್ನು ಅನಾರೋಗ್ಯಕ್ಕೆ ಈಡುಮಾಡುತ್ತದೆ. ಅಪರ್ಯಾಪ್ತ ಕೊಬ್ಬಿರುವ ಆಹಾರಗಳೆಂದರೆ ಸುರ್ಮಾಯೀ ಮೀನು, ಬೆಣ್ಣೆ ಹಣ್ಣು, ಕಡಲೆ ಬೀಜದ ಬೆಣ್ಣೆ ಹಾಗೂ ಕಾಳುಗಳು.

ಕೊಬ್ಬು ಯುಕ್ತ ಹೈನು ಪದಾರ್ಥಗಳು (Dairy products with full fat)

ಪ್ರತಿ ದೇಹಕ್ಕೂ ಎರಡು ಪೋಷಕಾಂಶಗಳು ಅತಿಮುಖ್ಯವಾಗಿ ಬೇಕಾಗುತ್ತದೆ. ಜೀವಸತ್ವಗಳು ಹಾಗೂ ಲೋಹದಾತು. ಇವೆರಡೂ ಪೋಷಕಾಂಶಗಳು ಹಾಲು ಹಾಗೂ ಇತರೆ ಹೈನು ಪದಾರ್ಥಗಳಲ್ಲಿ ಬಹಳ ಹೆಚ್ಚಾಗಿರುತ್ತದೆ. ನಿಮ್ಮ ಕ್ಯಾಲೋರಿ ಸೇವನೆ ಹೆಚ್ಚಿಸುವುದಕ್ಕಾಗಿ ನೀವು ಕೊಬ್ಬು ಹೆಚ್ಚಾಗಿರುವ ಹೈನು ಪದಾರ್ಥಗಳನ್ನು ಸೇವಿಸಬೇಕು. ತೂಕ ಕಳೆದುಕೊಳ್ಳ ಬಯಸುವವರು ಸಂಸ್ಕರಿತ, ಹಾಗೂ ಕೊಬ್ಬು ಕಡಿಮೆ ಇರುವ ಪದಾರ್ಥಗಳನ್ನು ಸೇವಿಸುತ್ತಾರೆ. ನೀವು ಹೈನು ಪದರ್ಥಗಳಾದ ಪನ್ನೀರ್ ಹಾಗೂ ಚೀಸ್ ನಿಂದ ಅಡುಗೆ ಮಾಡುತ್ತಿದ್ದಾರೆ ಎಣ್ಣೆಗೆ ಬದಲಾಗಿ ಬೆಣ್ಣೆಯನ್ನು ಬಳಸಿ ಇದರಿಂದ ಕೊಬ್ಬು ಬೆಳೆಯಲು ಸಹಾಯವಾಗುತ್ತದೆ.

ಕ್ಯಾಲೋರಿ ಹೆಚ್ಚಿರುವ ಪದಾರ್ಥಗಳು (Ingredients rich in calories)

ತೂಕ ಹೆಚ್ಚಿಸಿಕೊಳ್ಳಬೇಕಾದವರಿಗೆ ಅಡುಗೆ ಮಾಡುವುದಕ್ಕಾಗಿ ಕ್ಯಾಲೋರಿ ಹೆಚ್ಚಿರುವ ಪದರ್ಥಗಳನ್ನು ಬಳಸಬೇಕು. ನೀವು ಸಲಾಡ್ ಸೇವಿಸುವವರಾದರೆ ಅದಕ್ಕೆ ಬೇಯಿಸಿದ ಮೊಟ್ಟೆಯನ್ನು ಸೇರಿಸಿಕೊಳ್ಳಿ. ನೀವು ತಿನ್ನುವ ಪಿಜ್ಜಾಗೆ ಹೆಚ್ಚು ಚೀಸ್ ಹಾಗೂ ಮೆಯೊನೀಸ್ ಅನ್ನು ಸೇರಿಸಿಕೊಳ್ಳಿ. ಸಾಂಬಾರ್ ಅಥವಾ ಗೊಜ್ಜು ಮಾಡುವಾಗ ಅದಕ್ಕೆ ಮಾಂಸವನ್ನು ಸೇರಿಸಿ ಇದರಲ್ಲಿ ಸಸಾರಜನಕ ಹೆಚ್ಚಿರುವುದರಿಂದ ಇದು ನಿಮ್ಮ ತೂಕ ಹೆಚ್ಚಿಸಲು ಸಹಾಯವಾಗುತ್ತದೆ.

ತೂಕವನ್ನು ಹೆಚ್ಚಿಸಿಕೊಳ್ಳುವ ತಂತ್ರಗಳು (Techniques for gaining weight)

ತೂಕವನ್ನು ಹೆಚ್ಚಿಸಿಕೊಳ್ಳಲು ಅನೇಕ ಸುಲಭ ತಂತ್ರಗಳಿವೆ. ಆದರೆ ಯಾವುದೇ ತಂತ್ರವನ್ನು ಅಳವಡಿಸಿಕೊಳ್ಳುವ ಮೊದಲು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ರಾತ್ರಿ ಊಟವನ್ನು ತಡವಾಗಿ ಮಾಡಿ (Late dinner)

ನಿಮ್ಮ ರಾತ್ರಿ ಊಟದ ನಂತರ ತಕ್ಷಣವೇ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ತೂಕವನ್ನು ಕಡಿಮೆ ಮಾಡಿಕೊಳ್ಳಬಯಸುವವರು ಇದಕ್ಕೆ ವಿರುದ್ಧವಾಗಿ ಆಚರಿಸುತ್ತಾರೆ. ಮಲಗಿರುವಾಗ ನಮ್ಮ ದೇಹಕ್ಕೆ ಅತಿ ಕಡಿಮೆ ಕ್ಯಲೊರಿಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ನಾವು ಹೆಚ್ಚಾಗಿ ಸೇವಿಸುವ ಆಹಾರವೆಲ್ಲಾ ದೇಹದಲ್ಲಿನ ಕೊಬ್ಬಾಗಿ ಪರಿವರ್ತಿತವಾಗುತ್ತದೆ. ಈ ರೀತಿಯಲ್ಲಿ ನೀವು ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹೆಚ್ಚಾಗಿ ಕೊಬ್ಬಿನ ಶೇಕರಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳುವುದು ಸಹ ಒಂದು ಉತ್ತಮವಾದ ಸಲಹೆ.

ಪ್ರೋಟೀನ್ ಶೇಕ್ ನ ಸಹಾಯ ತೆಗೆದುಕೊಳ್ಳಿ (Protein shakes to boost)

ಹಾಲು ಹಾಗೂ ಸಸಾರಜನಕದ ಪುಡಿಯ ಮಿಶ್ರಣವಾಗಿರುವ ಪ್ರೋಟೀನ್ ಶೇಕ್ ಗಳು ಬಹಳ ಶಕ್ತಿದಾಯಕವಾಗಿರುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ವಿಧದ ಪುಡಿಗಳು ನಿಮ್ಮ ಮಾಂಸ ಖಂಡಗಳನ್ನು ಬೆಳೆಸುವಲ್ಲಿ ಸಹಾಯವಾಗುತ್ತದೆ. ನಿಮ್ಮ ಪ್ರೋಟೀನ್ ಶೇಕ್ ಗಳಲ್ಲಿ ಹಣ್ಣುಗಳನ್ನು ಸೇರಿಸುವುದರಿಂದ ನಿಮ್ಮ ದೇಹಕ್ಕೆ ಅವಶ್ಯವಾಗುವ ಶಕ್ತಿಯನ್ನು ಅದು ಒದಗಿಸುತ್ತದೆ. ಇಂತಹ ಪ್ರೋಟೀನ್ ಶೇಕ್ಗಳನ್ನು ನೀವು ದಿನ ಪೂರ್ತಿ ಸೇವಿಸಿ ನಿಮ್ಮ ತೂಕ ಹಾಗೂ ಮಾಂಸ ಖಂಡಗಳನ್ನು ಹೆಚ್ಚಿಸಿಕೊಳ್ಳಬಹುದು.

ಊಟಕ್ಕೆ ಮುನ್ನ ದ್ರವ ಪದಾರ್ಥಗಳನ್ನು ಸೇವಿಸಬೇಡಿ (No fluids before meals)

ದ್ರವ ಪದಾರ್ಥಗಳ ಸೇವನೆಯಿಂದ ನಿಮ್ಮ ಹೊಟ್ಟೆ ತುಂಬಿ ನಿಮ್ಮ ಹೊಟ್ಟೆಯಲ್ಲಿ ಆಹಾರಕ್ಕೆ ಸಾಕಷ್ಟು ಜಾಗವಿರದೆ ಹೋಗಬಹುದು. ಹೀಗಾಗಿ ನೀವು ಆಹಾರ ಸೇವನೆಗೆ ಮೂವತ್ತು ನಿಮಿಷಗಳ ಮುನ್ನ ದ್ರವ ಪದರ್ಥಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿ ಆಹಾರಕ್ಕೆ ಸಾಕಷ್ಟು ಜಾಗವಿರುತ್ತದೆ. ಹೀಗಾಗಿ ನೀವು ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಸಂಸ್ಕರಿತ ಸಕ್ಕರೆಯನ್ನು ತ್ಯಜಿಸಿ (No refined sugar)

ದಿನಕ್ಕೆ ಹಲವು ಬಾರಿ ನಾವು ಅನೇಕ ವಿಧಗಳಲ್ಲಿ ಸಕ್ಕರೆಯನ್ನು ಸೇವಿಸುತ್ತೇವೆ. ಆದರೆ ಅದೆಲ್ಲವೂ ಸಂಸ್ಕರಿತ ಸಕ್ಕರೆಯಾಗಿದ್ದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಅಧಿಕ ಕ್ಯಾಲೊರಿಗಳನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದರು ಸಹ ಸಂಸ್ಕರಿತ ಸಕ್ಕರೆಯನ್ನು ಬಳಸಬಾರದು. ಇದರಿಂದ ಯಾವುದೇ ಆರೋಗ್ಯಕರ ಪೋಷಕಾಂಶಗಳು ದೊರೆಯದಿದ್ದರೂ ಹಾರ್ಮೋನ್ ಅಸಮತೋಲನ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿ ಅನೇಕ ಆರೋಗ್ಯ ತೊಂದರೆಗಳಿಗೆ ಈಡುಮಾಡುತ್ತವೆ. ಹೀಗಾಗಿ ಪಾಲಿಶ್ ಮಾಡದೆ ಇರುವ ಸಕ್ಕರೆಯನ್ನು ಸೇವಿಸುವುದು ಉತ್ತಮ. ಏಕೆಂದರೆ ಸಂಸ್ಕರಿತ ಸಕ್ಕರೆಗಿಂತ ಇದು ಬಹಳ ಆರೋಗ್ಯಕರ. ಸಕ್ಕರೆ ಹೆಚ್ಚಾಗಿರುವ ಕ್ಯಾಂಡಿ ಹಾಗೂ ಬಿಸ್ಕತ್ತುಗಳನ್ನು ಸೇವಿಸಬಾರದು.

ತೂಕವನ್ನು ಹೆಚ್ಚಿಸಿಕೊಳ್ಳುವಿರಾದರೆ ಅದನ್ನು ಆರೋಗ್ಯಕರ ರೀತಿಯಲ್ಲಿ ಮಾಡುವುದು ಉತ್ತಮ. ನಿಮ್ಮ ದೇಹಕ್ಕೆ ಹನಿ ಉಂಟುಮಾಡುವ ಅಭಯ್ಸಗಳು ಹಾಗೂ ಆಹಾರಗಳನ್ನು ದೂರವಿರಿಸುವುದು ಒಳ್ಳೆಯದು. ಎಣ್ಣೆ ಹಾಗೂ ಖಾರ ಹೆಚ್ಚಾಗಿರುವ ಅಹರಗಳಿನ್ದ ದೂರವಾಗಿರುವುದು ಒಳ್ಳೆಯದು. ಹಾಗೆಯೇ ಸಕ್ಕರೆ ಹೆಚ್ಚಾಗಿರುವ ಆಹಾರವನ್ನು ದೂರವಿಡುವುದು ಒಳ್ಳೆಯದು.

ನಿಮ್ಮ ಬೀ. ಎಂ. ಐ ಅನ್ನು ತಿಳಿದುಕೊಳ್ಳಿ (Check your BMI)

ತೂಕವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸುವ ಮುನ್ನ ನಿಮ್ಮ ಬೀ. ಎಂ. ಐ ಅನ್ನು ತಿಳಿದುಕೊಳ್ಳುವುದು ಮುಖ್ಯ. ಬೀ. ಎಂ. ಐ ಎಂದರೆ ನಿಮ್ಮ ದೇಹದ ಎತ್ತರ ಹಾಗೂ ತೂಕದ ತಾಳೆ. ಇದರಲ್ಲಿ ನಿಮ್ಮ ದೇಹದ ತೂಕ ನಿಮ್ಮ ದೇಹದ ಎತ್ತರಕ್ಕೆ ಸರಿ ಪ್ರಮಾಣದಲ್ಲಿದೆಯೇ ಎಂದು ತೋರ್ಪಡಿಸುತ್ತದೆ. ನಿಮ್ಮ ದೇಹದ ಬೀ. ಎಂ. ಐ ಅಸಮತೋಲನವಾಗಿದೆ ಎಂಬುದು ತಿಳಿದು ಬಂದಲ್ಲಿ ನೀವು ಚಿಕಿತ್ಸೆ ತೆಗೆದುಕೊಳ್ಳಬೇಕಾಗಬಹುದು. ನೀವು ಅವಶ್ಯಕಿಂತ ಕಡಿಮೆ ತೂಕವಿರುವಿರಾದರೆ ಎಷ್ಟು ಕಡಿಮೆ ಇರುವಿರಿ ಎಂಬುದನ್ನು ತಿಳಿದುಕೊಳ್ಳಬೇಕು.

ನಿಮ್ಮ ಕಡಿಮೆ ತೂಕದ ಕಾರಣವನ್ನು ತಿಳಿದುಕೊಳ್ಳಿರಿ (Find out actual cause of underweight)

ನೀವು ಕಡಿಮೆ ತೂಕವನ್ನು ಹೊಂದಿರುವಿರಾದರೆ ಅದಕ್ಕೆ ನಿಜವಾದ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ವಾಗುತ್ತದೆ. ವಂಶವಾಹಿಗಳಲ್ಲಿನ ಕೊರತೆಯಿಂದ ನೀವು ತೂಕ ಕಡಿಮೇ ಇರುವಿರಾದರೆ ಅದು ಅನುವಂಶಿಕವಾಗಿರಬಹುದು. ಯಾವುದೇ ವೈದ್ಯಕೀಯ ಕಾರಣಗಳಿಂದ ನೀವು ತೂಕ ಕಡಿಮೆ ಇರುವಿರಾದರೆ ಮೊದಲು ಆ ಕಾರಣವನ್ನು ವಾಸಿ ಮಾಡುವತ್ತ ಗಮನ ಹರಿಸಬೇಕು. ನೀವು ನಿಮ್ಮ ಜೀವನ ಶೈಲಿಯನ್ನು ಬದಲಿಸಿ, ಅದರ ಕಾರಣದಿಂದ ನಿಮ್ಮ ವೈದ್ಯಕೀಯ ತೊಂದರೆ ಶುರುವಾಗಿದ್ದರೆ ನಿಮ್ಮ ಜೀವನ ಶೈಲಿಯನ್ನು ಆರೋಗ್ಯಕರವಾಗಿಸುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ಸಸಾರಜನಕದ ಸೇವನೆ (Protein intake)

ನೀವು ಆರೋಗ್ಯಕರವಾಗಿದ್ದು ಯಾವುದೇ ಅನಾರೋಗ್ಯವಿಲ್ಲದಿದ್ದಾರೆ ನಿಮ್ಮ ತೂಕವನ್ನು ಹೆಚ್ಚಿಸುವುದು ಬಹಳ ಸುಲಭ. ಸಾಕಷ್ಟು ಸಸಾರಜನಕಯುಕ್ತ ಆಹಾರವನ್ನು ಸೇವಿಸಬೇಕು. ಇದರಿಂದ ನಿಮ್ಮ ದೇಹಕ್ಕೆ ಶಕ್ತಿಯ ಲಭ್ಯತೆ ಹೆಚ್ಚಿ ತೂಕವು ಸಹ ಹೆಚ್ಚುತ್ತದೆ. ಇದರಿಂದ ನಿಮ್ಮ ಎತ್ತರಕ್ಕೆ ತಕ್ಕಷ್ಟು ತೂಕವನ್ನು ಹೆಚ್ಚಿಸಿಕೊಳ್ಳಬಹುದು. ತೆಳ್ಳಗಿನ ಮಾಂಸ, ಮೊಟ್ಟೆ ಹಾಗೂ ಕಾಳುಗಳು ಇತ್ಯಾದಿ ಆಹಾರಗಳಲ್ಲಿ ಸಸಾರಜನಕ ಹೆಚ್ಚಾಗಿರುತ್ತದೆ. ನೀವು ನಿಮ್ಮ ಆಹಾರ ತಜ್ಞರನ್ನು ಸಂಪರ್ಕಿಸಿ ಒಂದು ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬಹುದು. ಆಹಾರಕ್ರಮವನ್ನು ಪಾಟಿಸುವುದರಿಂದ ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

loading...